tag:blogger.com,1999:blog-6474985490892219330.post4273622065849873382..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ಬ್ರಿಟ್ ಬಿಟ್ಸ್ ೪ - ತೆಂಗಿನಕಾಯ್ ಪುರಾಣಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger9125tag:blogger.com,1999:blog-6474985490892219330.post-2047210238312853242012-09-27T16:02:16.914+01:002012-09-27T16:02:16.914+01:00Baaledindin bhajji torsidre...
i read all your bl...Baaledindin bhajji torsidre...

i read all your blogs after i got link in "vijaya karnataka"... I felt why you wrote so less...

baravanige bhavagala meravanige thara tumba chenda agide..
Anonymousnoreply@blogger.comtag:blogger.com,1999:blog-6474985490892219330.post-51870121685062991682011-01-19T07:47:33.835+00:002011-01-19T07:47:33.835+00:00hey innu swalpa varshakke indiadallu ide stiti bat...hey innu swalpa varshakke indiadallu ide stiti battenooo... kaayi odiyavu andre... devastaanakke hogi pujari hatra odsaduuu... antha...Anonymousnoreply@blogger.comtag:blogger.com,1999:blog-6474985490892219330.post-22658293464849940342010-11-29T15:37:48.585+00:002010-11-29T15:37:48.585+00:00ಪೂರ್ಣಿಮಾ...
ಕಾಯಿ ಒಡೆಯುವ ಫೋಟೊ ಇದ್ದಿದ್ದಲ್ಲಿ ಇನ್ನೂ ಮ...ಪೂರ್ಣಿಮಾ...

ಕಾಯಿ ಒಡೆಯುವ ಫೋಟೊ ಇದ್ದಿದ್ದಲ್ಲಿ ಇನ್ನೂ ಮಜಾ ಬರ್ತಾ ಇತ್ತು...

ಒಂಥರಾ ವಿಶಿಷ್ಟ ಅನುಭವ ಅಲ್ಲವಾ?

ನಮ್ಮನ್ನು ನಗಿಸಿದ್ದಕ್ಕೆ ಥ್ಯಾಂಕ್ಸು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6474985490892219330.post-47129615175336385452010-10-14T15:59:09.745+01:002010-10-14T15:59:09.745+01:00@ ಗುರುಮೂರ್ತಿ - Thanks!
@ ಸೀತಾರಾಮ್ ಕೆ - ಓದಿ ನಕ್ಕಿದ್...@ ಗುರುಮೂರ್ತಿ - Thanks!
@ ಸೀತಾರಾಮ್ ಕೆ - ಓದಿ ನಕ್ಕಿದ್ದಕ್ಕೆ ಧನ್ಯವಾದಗಳು - ನಾನಿರೋದು ಲಂಡನ್.

@ ವಿಕ್ಕಿ, ಚಾಕುದಲ್ಲಿ ತೆಂಗಿನ ಕಾಯಿ ಕೊಯ್ಯದ? ಹ್ಮ್ - ವಿಚಾರ ಮಾಡಕಾತು.. ಸರೀ ಪ್ರಾಕ್ಟೀಸ್ ಮಾಡ್ಕೊಂಡು ಬಂದು ಪ್ರಾತ್ಯಕ್ಷಿಕೆ ತೋರಿಸ್ಬೇಕು - ಇಲ್ಲಾಂದ್ರೆ, ಗಣಪತಿ ಹೋಗಿ ಹನುಮಂತ ಆದಾನು!

@ ಚಿತ್ರಕ್ಕ, ಸುಧೇಶ್ - ಹೆಹೆ, ಇಲ್ಲಿಯ ತನಕವೂ ನಾನು ಮಾಡಿದ್ದು ಅದೇ- ಲಟ್ಟಣಿಗೆಯಲ್ಲಿ ತೆಂಗಿನಕಾಯಿ ಒಡೆದಿದ್ದು! ಇಲ್ಲಿಗೆ ಬಂದ ಹೊಸತರಲ್ಲಿ ನಮ್ಮತ್ರ ಕತ್ತಿಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-77203199042190246682010-10-14T15:40:31.500+01:002010-10-14T15:40:31.500+01:00Chithra avarige doubt bandhanthe adhu hege lattaNi...Chithra avarige doubt bandhanthe adhu hege lattaNigeyalli neevu thenginakaayi oditheeri antha aascharya aayithu... naanu kaththiyalli thengina kaayi odeyodhu :)

nimma blog officinalli odhuthiddaaga pakkada desk nalli koothidhdha northie huduganige nammalli thengina kaayi hege thurithaare antha saNNadhaagi vivarisabekaagi banthu :)

baraha nagisithu :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6474985490892219330.post-68150051315347910762010-10-08T10:49:01.018+01:002010-10-08T10:49:01.018+01:00ಪೂರ್ಣಿ ,
ಬ್ರಿಟನ್ ನಲ್ಲಿ ಭಾರತದ ತೆಂಗಿನಕಾಯಿ ಜಪ್ಪಿ ಒ...ಪೂರ್ಣಿ ,
ಬ್ರಿಟನ್ ನಲ್ಲಿ ಭಾರತದ ತೆಂಗಿನಕಾಯಿ ಜಪ್ಪಿ ಒಡೆದ , ತೆಂಗಿನ ಕಾಯಿ ರುಚಿಯನ್ನು ಅವರಿಗೂ ತೋರಿಸಿದ ಜಾಣೆ ನೀನು ! ಅಲ್ಲ ಕೂಸೇ , ಲಟ್ಟಣಿಗೆಯಲ್ಲಿ ಹೆಂಗೆ ಒಡಿತೆ ನೀನು ಕಾಯಿನಾ? ನಂಗೂ ಆಶ್ಚರ್ಯ ಅಆತು . ಇರಲಿ , ಸುಮ್ ಸುಮ್ನೆ ೨೦೦ ವರ್ಷ ಅವರ ತಾತ -ಮುತ್ತಾತಂದಿರು ಭಾರತದಲ್ಲಿ ಇದ್ದು ಹೋದರೂ ಇನ್ನೂ ತೆಂಗಿನ ಕಾಯಿ ಬಗ್ಗೆ ಹೆಚ್ಚು ಗೊತ್ತಿಲ್ಯ ನಿಂಗಕ್ಕೆ ಹೇಳಿ ಸ್ವಲ್ಪ ರೇಗಿಸಲೇ ಅಡ್ಡಿಲ್ಲೆ ನೋಡು ನಿನ್ನ ಆಫೀಸ್ ನವರನ್ನ . ಹೋಯ್, ನೀನು ಇನ್ನು ಹಲಸಿನ ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-6474985490892219330.post-49322014049134564562010-10-07T07:04:12.531+01:002010-10-07T07:04:12.531+01:00ತೆಂಗಿನಕಾಯಿ ಚಾಕುದಲ್ಲಿ ಕೊಯ್ಯಬಹುದಂತೆ ಗೊತ್ತಾ? ಮುಂದಿನ ಸ...ತೆಂಗಿನಕಾಯಿ ಚಾಕುದಲ್ಲಿ ಕೊಯ್ಯಬಹುದಂತೆ ಗೊತ್ತಾ? ಮುಂದಿನ ಸಲ ಅದನ್ನು ಮಾಡಿ ತೋರಿಸಿ. ನಿಮ್ ಬ್ರಿಟ್ಸ್ ಗಳನ್ನ ದಂಗುಬಡಿಸಿ :)

ಪ್ರತಿಷ್ಠಾಪಿಸಿ ಸರಿ .ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-6474985490892219330.post-27029748578162430102010-10-06T18:06:25.343+01:002010-10-06T18:06:25.343+01:00ಪ್ರತಿಷ್ಠಾಪಿಸಿ -ಸರಿ
ತಮ್ಮ ತೆಂಗಿನ ಕಾಯಿ ತುರಿಯೋ ಪುರಾಣ ಚ...ಪ್ರತಿಷ್ಠಾಪಿಸಿ -ಸರಿ
ತಮ್ಮ ತೆಂಗಿನ ಕಾಯಿ ತುರಿಯೋ ಪುರಾಣ ಚೆನ್ನಾಗಿದೆ.
ಅಂದ ಹಾಗೇ ತಾವು ಇರೋದು ಎಲ್ಲಿ . ತಮ್ಮ ಕೊಲಿಗ್ಸ್ ಗೇ ತೆಂಗಿನಕಾಯಿ ಗೊತ್ತಿಲ್ಲ ಎಂದರೆ ನೀವಿರೋದು ವಿದೇಶದಲ್ಲಿ ಅನ್ಕೊತಿನಿ.
ನಕ್ಕು ಸಾಕಾಯ್ತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-6474985490892219330.post-1070750795574403422010-10-06T17:07:20.908+01:002010-10-06T17:07:20.908+01:00ವಿವರಣೆ ಚೆನ್ನಾಗಿದ್ದು
ಪ್ರತಿಷ್ಟಾಪಿಸಿ ಸರಿ ಅನಿಸ್ತುವಿವರಣೆ ಚೆನ್ನಾಗಿದ್ದು
ಪ್ರತಿಷ್ಟಾಪಿಸಿ ಸರಿ ಅನಿಸ್ತುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com