tag:blogger.com,1999:blog-6474985490892219330.post981175270567397..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ಬ್ರಿಟ್ ಬಿಟ್ಸ್ - ೩ಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger4125tag:blogger.com,1999:blog-6474985490892219330.post-1182176886682475522010-02-12T17:04:44.853+00:002010-02-12T17:04:44.853+00:00ಪ್ರಕಾಶಣ್ಣ - ನೀ ಹೇಳಿದ್ದು ಹೌದು.. ಇಲ್ಲಿರದೇ ಇದ್ದಿದ್ದರೆ...ಪ್ರಕಾಶಣ್ಣ - ನೀ ಹೇಳಿದ್ದು ಹೌದು.. ಇಲ್ಲಿರದೇ ಇದ್ದಿದ್ದರೆ - ಇದೆಲ್ಲ ಗೊತ್ತಗುತ್ತಲೇ ಇರಲಿಲ್ಲ.
ಸುಧೇಶ್ - ಹ್ಮ್ ಹೌದು ಕಣ್ರೀ.. ನಂದೂ ಇದು ಫಸ್ಟ್ ಟೈಮ್ :-)
ಶಾಂತಲಾ - ನಿನ್ನ ಕಾಂಪ್ಲಿಮೆಂಟಿಗೆ ಒಂದು ಚಂದದ ಥ್ಯಾಂಕ್ಸ್!
ಹ್ಮ್, ಹೌದು - ಮಾರ್ಚ್ಗೆ ಕಾಯ್ತಾ ಇದ್ಯ!ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-10908489381647282592010-01-26T07:14:47.072+00:002010-01-26T07:14:47.072+00:00ಪೂಣಿ...
ಯಾವತ್ತಿನ್ಹಂಗೇ ಚಂದದ ನಿರೂಪಣೆ.
"ಕ್ರಿಸ್...ಪೂಣಿ...
ಯಾವತ್ತಿನ್ಹಂಗೇ ಚಂದದ ನಿರೂಪಣೆ.

"ಕ್ರಿಸ್ಮಸ್ ಟೈಮಿನಲ್ಲಿ ನಾವು ಇಂಗ್ಲೆಂಡಿನಲ್ಲಿ ಇದ್ದಿದ್ದು ಕಮ್ಮಿಯೇ. ನಾನಿಲ್ಲಿಗೆ ಬಂದಿದ್ದು ಡಿಸೆಂಬರಿನಲ್ಲಿಯೇ."
ಈ ಸಲವಾದರೂ ಇಂಗ್ಲೆಂಡಿನಲ್ಲಿಯೇ ಇದ್ದು ಅಲ್ಲಿಯ ಕ್ರಿಸ್’ಮಸ್ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ :-)

ಹಾಗಾದರೆ ತಾವು ಈ ಬಾರಿ ಮಾರ್ಚ್ ಅಲ್ಲಿ ಊರಿಗೆ ದಯಮಾಡುವಿರೆಂದುಕೊಳ್ಳಲೇ? ;-)

ಪ್ರೀತಿಯಿಂದ,
-ಶಾಂತಲಾಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-6474985490892219330.post-84441800901668886262009-12-26T17:20:53.488+00:002009-12-26T17:20:53.488+00:00ಲ೦ಡನ್ನಿನ ಕ್ರಿಸ್ಮಸ್ ಹೀಗಿರುತ್ತಾ.....? ತಿಳಿಸಿಕೊಟ್ಟಿದ್...ಲ೦ಡನ್ನಿನ ಕ್ರಿಸ್ಮಸ್ ಹೀಗಿರುತ್ತಾ.....? ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6474985490892219330.post-28788836710971560972009-12-26T13:14:06.554+00:002009-12-26T13:14:06.554+00:00ಪೂರ್ಣಿಮಾ...
ಒಮ್ಮೆ ನಮಗೂ ಅಲ್ಲಿರಬೇಕೆನಿಸಿತು...
ವಿಭಿನ್...ಪೂರ್ಣಿಮಾ...

ಒಮ್ಮೆ ನಮಗೂ ಅಲ್ಲಿರಬೇಕೆನಿಸಿತು...
ವಿಭಿನ್ನ ಸಂಸ್ಕೃತಿ, ಆಚಾರ, ವಿಚಾರ
ನಂಬಿಕೆ...
ಸೋಜಿಗವೆನಿಸುತ್ತದೆ ಅಲ್ಲವಾ?

ಒಂದಷ್ಟು ಫೋಟೊ ಹಾಕಬೇಕಿತ್ತು...
ಛಳಿಗಾಲ , ಹಿಮ ನಿಮಗೆ ಕಷ್ಟವಾದರೂ..
ನಮಗೆ ಅವೆಲ್ಲ ಆಶ್ಚರ್ಯ.. ಕುತೂಹಲ...

ಚಂದದ ಬರಹ... ಅಭಿನಂದನೆಗಳು..Ittigecementhttps://www.blogger.com/profile/06136866369923002369noreply@blogger.com