tag:blogger.com,1999:blog-6474985490892219330.post1516248640917938283..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ಅಜ್ಜೀ ನೀ ಇರಬೇಕಾಗಿತ್ತೇ...ಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger6125tag:blogger.com,1999:blog-6474985490892219330.post-66855117591531835402009-02-26T20:17:00.000+00:002009-02-26T20:17:00.000+00:00ಚೊಲೋ ಇದ್ದು ಕವನ ...ನಂಗು ಅಜ್ಜಿ ನೆನಪಾಗಿ .. ಬೇಜಾರ್ ಆಗ...ಚೊಲೋ ಇದ್ದು ಕವನ ...
ನಂಗು ಅಜ್ಜಿ ನೆನಪಾಗಿ .. ಬೇಜಾರ್ ಆಗ್ತಾ ಇದ್ದು :(Ranjitahttps://www.blogger.com/profile/08250477337994561166noreply@blogger.comtag:blogger.com,1999:blog-6474985490892219330.post-63563709466699514482008-06-18T08:45:00.000+01:002008-06-18T08:45:00.000+01:00ಪೂರ್ಣಿಮಾ, ಈ ಕವಿತೆ ಓದುತ್ತಿದ್ದರೆ ನನಗೆ ನಾನು ಕಳೆದ ಬಾಲ್...ಪೂರ್ಣಿಮಾ,
ಈ ಕವಿತೆ ಓದುತ್ತಿದ್ದರೆ ನನಗೆ ನಾನು ಕಳೆದ ಬಾಲ್ಯದ ನೆನಪುಗಳು ತೋರಣಗಳಾಗಿ ಪೋಣಿಸಿ ಬಂದುವು. ನಾನು ಅತೀ ಹೆಚ್ಚು ಪ್ರೀತಿಸುತ್ತಿದ್ದ ಅಜ್ಜಿಯ ಕೊನೆಯ ದಿನಗಳಲ್ಲಿ, ಅದರಲ್ಲೂ ಆಕೆ ಈಗಲೋ.. ಆಗಲೋ ಎಂಬ ಸನ್ನಿವೇಶದಲ್ಲಿ ಅಕೆಯಿಂದ ಕಾರ್ಯ ನಿಮಿತ್ತ ದೂರವಾದೆ. ನಾನು ಹೋಗುತ್ತಿರುವುದು ಆಕೆಗೆ ಗೊತ್ತಿತ್ತು, ಆಕೆಯ ಕೊನೆಯ ದರ್ಶನ ಭಾಗ್ಯ ನನಗೆ ಸಿಗಲ್ಲ ಅಂತ ನನಗೂ ಗೊತ್ತಿತ್ತು. ಮಲಗಿದ್ದಲ್ಲಿಂದಲೇ ಆಶೀರ್ವಾದ ಮಾಡಿ ಹಣೆಗೆ ಮುತ್ತಿಟ್ಟು ಕಳುಹಿಸಿ ಕೊಟ್ಟ ಅಜ್ಜಿಯ ನೆನಪಾಯಿತು. Anonymousnoreply@blogger.comtag:blogger.com,1999:blog-6474985490892219330.post-77092080451022439042008-05-27T11:15:00.000+01:002008-05-27T11:15:00.000+01:00ತುಂಬಾ ಚನ್ನಾಗಿ ಬರೆದಿದ್ದೀರಿ.. ನನ್ನಜ್ಜಿಯು ೯೮ ವರ್ಷ ಆರೋ...ತುಂಬಾ ಚನ್ನಾಗಿ ಬರೆದಿದ್ದೀರಿ..
ನನ್ನಜ್ಜಿಯು ೯೮ ವರ್ಷ ಆರೋಗ್ಯವಾಗಿ ಬದುಕಿದ್ದಳು..
( ಕೆಂಪಿ ಸೀರೆ ಅಮುಮ್ಮ ಅಂತಾನೆ ನಂಗ ಕರಿತಿದ್ಯ ಅವಳನ್ನ)
ಪತ್ಯ ಮಾಡುವುದನ್ನ ಅವಳಿಂದ ಕಲಿಯಬೇಕಿತ್ತು
ಬದುಕಿರುವ ಕೊನೆಯ ಕ್ಷಣದವರೆಗೂ ತನ್ನ ಕೆಲಸ ತಾನೆ ಮಾಡಿಕೊಂಡು ಆರೋಗ್ಯವಗಿದ್ದವಳು
ಅಗಲಿ ಹೋಗಿಬಿಟ್ಟಳು ಹೇಳದೆ ಕೇಳದೆ..........
ಅವಳ ನೆನಪು ಆಗ್ತಿದ್ದು..
ಮತ್ತೊಮ್ಮೆ ದನ್ಯವಾದಗಳು...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-6474985490892219330.post-91159315022625812692008-02-28T18:31:00.000+00:002008-02-28T18:31:00.000+00:00ದೋಸ್ತಾ,ಆಹಾ.. ಎಂಥಾ ವಾರ್ಮ್ ವೆಲ್ಕಮ್!ತೇಜಸ್ವಿನಿ,ಕವಿತೆಯೆ...ದೋಸ್ತಾ,
ಆಹಾ.. ಎಂಥಾ ವಾರ್ಮ್ ವೆಲ್ಕಮ್!

ತೇಜಸ್ವಿನಿ,
ಕವಿತೆಯೆಡೆಗೆ ಕಣ್ಣು ಹಾಯಿಸಿದ್ದಕ್ಕೆ ಥಾಂಕ್ಸ್!ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-33561781008417687382008-02-23T06:39:00.000+00:002008-02-23T06:39:00.000+00:00ನಂಗೂ ಎಷ್ಟೋ ಸಲ ಅನಸ್ತಾ ಇರ್ತು.. ನನ್ನಜ್ಜಿನೂ ಬದ್ಕಿದ್ದಿದ...ನಂಗೂ ಎಷ್ಟೋ ಸಲ ಅನಸ್ತಾ ಇರ್ತು.. ನನ್ನಜ್ಜಿನೂ ಬದ್ಕಿದ್ದಿದ್ರೆ ಹೇಳಿ! ಒಳ್ಳೆಯ ಕವನ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6474985490892219330.post-28077243831250170282008-02-21T01:24:00.000+00:002008-02-21T01:24:00.000+00:00ದೋಸ್ತಾ...ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಸೂಪರ್ ಕವಿತೆ ಇದು...ದೋಸ್ತಾ...
ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಸೂಪರ್ ಕವಿತೆ ಇದು ಮಾತ್ರ, ಯಾವತ್ತೂ ನೀ ಬರೆದಂಗೆ.....
ಬರಿ, ಬರೀತಾ ಇರು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com