tag:blogger.com,1999:blog-6474985490892219330.post1546973601618982140..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ಒಳಗೋ? ಹೊರಗೊ..?ಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger9125tag:blogger.com,1999:blog-6474985490892219330.post-6777612611547637802010-05-14T16:27:06.942+01:002010-05-14T16:27:06.942+01:00poomaka its very nice............poomaka its very nice............poo..https://www.blogger.com/profile/01337343773799951013noreply@blogger.comtag:blogger.com,1999:blog-6474985490892219330.post-70320462783164782902009-10-21T05:47:09.332+01:002009-10-21T05:47:09.332+01:00amazing, rarely found a good one in a blog.
Firs...amazing, rarely found a good one in a blog.
First 6 lines:
20
13
10
15
22
14

There is some regularity by using the silence in between although it is not regular but sounds like:
20
15
15
15
20
15

ultimate!Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-6474985490892219330.post-23116532162437170612009-07-30T11:51:09.177+01:002009-07-30T11:51:09.177+01:00@ರಾಜೇಶ್, ನಿಮ್ಮ ಹೊಗಳಿಕೆಗೆ ಉಬ್ಬಿದ್ದೇನೆ - ಧನ್ಯವಾದಗಳು....@ರಾಜೇಶ್, ನಿಮ್ಮ ಹೊಗಳಿಕೆಗೆ ಉಬ್ಬಿದ್ದೇನೆ - ಧನ್ಯವಾದಗಳು.
@ಗುರುಮೂರ್ತಿ- ಥಾಂಕ್ಯೂ..ಬರ್ತಾ ಇರಿ.
@ಶಾಂತಲಾ - ಹ್ಮ್, ಕಾಡುವ ಮಧ್ಯಾನ್ಹ - ಕರಗುವ ಸಂಜೆಯ ಬಗ್ಗೆ ಬರೆಯದಿರಲು ಸಾಧ್ಯವಾಗಲೇ ಇಲ್ಲ ನೋಡು! ಕವಿತೆ ನಿಂಗಿಷ್ಟವಾಗಿದ್ದು ಖುಶಿಯ ವಿಚಾರ :-)
@ಟಂಡಾ ಕೂಲ್- ಥಾಂಕ್ಸ್!
@ಸಂತೋಷ್ ಚಿದಂಬರ- ಛೇ.. ಎರಡೆರಡು ಬಾರಿ ಕವಿತೆ ಓದುವಾಂತೆ ಮಾಡಿಬಿಟ್ನಾ..? ಮುಂದಿನ ಬಾರಿ ಸರಳೀಕರಣಕ್ಕೆ ಖಂಡಿತ ಪ್ರಯತ್ನಿಸ್ತೇನೆ :-)
@ಜಲನಯನ- ಕವಿತೆ ಇಷ್ಟಪಟ್ಟಿದ್ದಕ್ಕೆ ಒಂದುಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-22631789742111429102009-07-16T18:27:52.447+01:002009-07-16T18:27:52.447+01:00ಪೂರ್ಣಿಮ, ಬಹಳ ಗಹನತೆಯ ಆಳಕ್ಕೆ ಭಾವನೆಗಳನ್ನು ತಳ್ಳಿಕೊಂಡು ...ಪೂರ್ಣಿಮ, ಬಹಳ ಗಹನತೆಯ ಆಳಕ್ಕೆ ಭಾವನೆಗಳನ್ನು ತಳ್ಳಿಕೊಂಡು ಹೋಗುವಂತೆ ಭಾಸವಾಯ್ತು ನಿಮ್ಮ ಕವನ ಓದಿ...ಹೆಜ್ಜೆಗಳನ್ನು ನಂಬಿಹೊರಟರೆ..ಅವೇ ದಾರಿ ತಪ್ಪಿದರೆ....ಎಂತಹ ಕಲ್ಪನೆ..ನಂಬಿಕೆಗಳು ಹುಸಿಯಾಗಲು ಸೀಮೆಗಳು ಅಡ್ಡಿಯಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದೀರಿ... ನನಗೆ ಬಹಳ ಇಷ್ಟವಾದ ಸಾಲುಗಳಿವು....
ಗೋಡೆಯ ಮೇಲಿನ ಚಿತ್ರದಲ್ಲಿ
ಅವಿತಂತಿದ್ದ ಪ್ರಲ್ಹಾದ ಛಾಯೆ
ಕಣ್ಮುಂದಿನ ಹೂಗಳೆಲ್ಲ ತಾರೆಯಾಗಿ
ಬದಲಾದದ್ದು ಎಂಥ ಮಾಯೆ?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-6474985490892219330.post-50034696941363002362009-07-11T07:59:48.618+01:002009-07-11T07:59:48.618+01:00takshana enu artha aglilla. 2 sala oodida mele en...takshana enu artha aglilla. 2 sala oodida mele enoo ondh tara artha aada haage ide...Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-6474985490892219330.post-38211129569484373382009-06-24T05:22:53.721+01:002009-06-24T05:22:53.721+01:00namsakara, kvangalu chennagide.namsakara, kvangalu chennagide.thandacoolhttps://www.blogger.com/profile/12064507773429372659noreply@blogger.comtag:blogger.com,1999:blog-6474985490892219330.post-84550954377875733892009-06-06T18:01:40.775+01:002009-06-06T18:01:40.775+01:00ಪೂಣಿ...
ಬೆಳಕೂ ಆರದ ರಾತ್ರಿಯೂ ಬಾರದ ಮನೋಹರ ಮುಸ್ಸಂಜೆಯೊಳಗ...ಪೂಣಿ...
ಬೆಳಕೂ ಆರದ ರಾತ್ರಿಯೂ ಬಾರದ ಮನೋಹರ ಮುಸ್ಸಂಜೆಯೊಳಗೂ ಅಡಗಿರುವ ಚುಮುಗುಡುವ ಭಯದ ಸಾಲುಗಳು. ದಿನ ಮುಗಿದು ಹೋಗುವ ನೋವು. ನಮ್ಮಂಥ ಸೂಕ್ಷ್ಮ ಜೀವಿಗಳನ್ನು ಮಧ್ಯಾಹ್ನವೇ ಕಾಡುತ್ತಿದೆ ಮುಸ್ಸಂಜೆಯಾಗುವ ಭಯ, ಮತ್ತು ದಿನ ಮುಗಿದು ಹೋಗುವ ಭೀಕರ ಸತ್ಯ.
ದಿನ ಮುಗಿದುಹೋಗುವ ಮುನ್ನದ ಸಾಲುಗಳು ದಿನವಿಡೀ ಕಾಡುವಂತಿವೆ. ನೀನು ಮಾತ್ರ ಹೀಗೆ ಬರೆಯಲು ಸಾಧ್ಯ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-6474985490892219330.post-27786504162132856142009-06-05T09:01:45.034+01:002009-06-05T09:01:45.034+01:00ಪೂರ್ಣಿಮಾ,
ಒಳ್ಳೆಯ ಕವನ, ಭಾವನೆಗಳ ಮಿಳಿತ ಸೊಗಸಾಗಿದೆ,ಪೂರ್ಣಿಮಾ,
ಒಳ್ಳೆಯ ಕವನ, ಭಾವನೆಗಳ ಮಿಳಿತ ಸೊಗಸಾಗಿದೆ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6474985490892219330.post-38294561874346972252009-06-05T05:49:17.334+01:002009-06-05T05:49:17.334+01:00ಪೂರ್ಣಿಮ ಮೇಡಮ್,
ನಿಮ್ಮ ಈ ಕವನ ನನ್ನ ತಾರ್ಕಿಕ ಮಟ್ಟ ಮೀರಿದ...ಪೂರ್ಣಿಮ ಮೇಡಮ್,
ನಿಮ್ಮ ಈ ಕವನ ನನ್ನ ತಾರ್ಕಿಕ ಮಟ್ಟ ಮೀರಿದ್ದು, ತುಂಬಾನೆ ಪ್ರಬುದ್ಧ ಕವನ. ಪದ ಸಂಯೋಜನೆ ಮನೋಜ್ಞವಾಗಿದೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.com