tag:blogger.com,1999:blog-6474985490892219330.post3234549121242795768..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ದಕ್ಕಿದ್ದುಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger4125tag:blogger.com,1999:blog-6474985490892219330.post-57673222575155574262009-02-09T03:20:00.000+00:002009-02-09T03:20:00.000+00:00ಪೂರ್ಣಿಮಾ ಮೇಡಮ್,ನಿಮ್ಮ ಕವನದಲ್ಲಿ ಒಳ-ಹೊರ ಲೆಕ್ಕಾಚಾರದ ...ಪೂರ್ಣಿಮಾ ಮೇಡಮ್,

ನಿಮ್ಮ ಕವನದಲ್ಲಿ ಒಳ-ಹೊರ ಲೆಕ್ಕಾಚಾರದ ಕಲ್ಪನೆ ತುಂಬಾ ಚೆನ್ನಾಗಿದೆ....ವಾಸ್ತವಕ್ಕೂ ಕಲ್ಪನೆಗೂ ಒಳ್ಳೆಯ ಲಿಂಕು ಇದೆ....
ವರ್ಷಾಂತ್ಯದಲ್ಲಿ ಲೆಕ್ಕಾಚಾರಕ್ಕೆ ಕೂತರೆ
ನನ್ನಲ್ಲಿ ಉಳಿದಿದ್ದಿಷ್ಟೇ
ಅದೇ ಹಳೆಯ ಪರಿಭ್ರಮಣೆ,
ಮತ್ತದೇ ಹಳಸಲು ಸಂಕಲನ - ವ್ಯವಕಲನ.

ಕೊನೆಯ ಸಾಲುಗಳು ವಾಸ್ತವದ ಚಿತ್ರಕ್ಕೆ ಕನ್ನಡಿ ಹಿಡಿದಿವೆ...

ಮತ್ತೆ ನನ್ನ ಬ್ಲಾಗಿನಲ್ಲಿ ಪುಟ್ಟ ಸಂತೋಷಗಳನ್ನು ಅನುಭವಿಸಲು ಬಂದಿದ್ದಕ್ಕೆ shivu.khttps://www.blogger.com/profile/02536252774463776294noreply@blogger.comtag:blogger.com,1999:blog-6474985490892219330.post-32080257513980409342008-02-28T18:34:00.000+00:002008-02-28T18:34:00.000+00:00ಸುನಾಥ್,ತುಂಬ ದೊಡ್ ಮಾತು... ಒಳ್ಳೆಯ ಸಾಲುಗಳನ್ನು ನೆನಪಿಸಿ...ಸುನಾಥ್,
ತುಂಬ ದೊಡ್ ಮಾತು...
ಒಳ್ಳೆಯ ಸಾಲುಗಳನ್ನು ನೆನಪಿಸಿ ಕೊಟ್ರಿ :)

ತೇಜಸ್ವಿನಿ,
ಥಾಂಕ್ಯೂ...ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-8703791131923878822008-02-23T06:40:00.000+00:002008-02-23T06:40:00.000+00:00ಸುಂದರ ಕವನ.ಸುಂದರ ಕವನ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6474985490892219330.post-36140880098198371902008-02-20T14:39:00.000+00:002008-02-20T14:39:00.000+00:00ನಿಮ್ಮ ಕವನ ಓದಿ ಬೇಂದ್ರೆಯವರ ’ಸಖೀಗೀತ’ದ ಕೆಲವು ಸಾಲುಗಳು ನ...ನಿಮ್ಮ ಕವನ ಓದಿ ಬೇಂದ್ರೆಯವರ ’ಸಖೀಗೀತ’ದ ಕೆಲವು ಸಾಲುಗಳು ನೆನಪಾದವು:
"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು,
ಕಳೆದ ದುಃಖಗಳಲ್ಲಿ ನೆನೆದಂತೆಯೆ".sunaathhttps://www.blogger.com/profile/13386371953472087631noreply@blogger.com