tag:blogger.com,1999:blog-6474985490892219330.post698682812358863278..comments2023-06-03T14:35:55.634+01:00Comments on ಮೌನ - ಮುಗುಳು - ಮಾತು: ಹುಣ್ಣಿಮೆಯ ಹೆಸರಿಗಿಲ್ಲಿ ಸದಾ ಗ್ರಹಣ!ಪೂರ್ಣಿಮಾ ಭಟ್ಟ, ಸಣ್ಣಕೇರಿhttp://www.blogger.com/profile/07355183954295330739noreply@blogger.comBlogger15125tag:blogger.com,1999:blog-6474985490892219330.post-14250434132956796232009-01-27T11:23:00.000+00:002009-01-27T11:23:00.000+00:00ಹ ಹ ಹಾ , ನಿಮ್ಮ ಚಂದದ ಹೆಸರಿಗಾದ ಅವಸ್ಥೆ ಓದಿ ನಗು ಬಂತು ...ಹ ಹ ಹಾ , ನಿಮ್ಮ ಚಂದದ ಹೆಸರಿಗಾದ ಅವಸ್ಥೆ ಓದಿ ನಗು ಬಂತು !
ಅದರಲ್ಲೂ "ಪೂರ್.. ನೀಮಾ ಬಟ್ " ನಿಮ್ಮ ಸಿಟ್ಟು ನೆತ್ತಿಗೇರಿದ್ದರಲ್ಲೇನೂ ಆಶ್ಚರ್ಯವಿಲ್ಲ ! ನಿರೂಪಣಾ ಶೈಲಿ ತುಂಬಾ ಚೆನ್ನಾಗಿದೆ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-6474985490892219330.post-72913086800607260732009-01-26T15:06:00.000+00:002009-01-26T15:06:00.000+00:00ಪೂರ್ಣಿಮಾ ಮೇಡಮ್,ಬಲೇ ಚೆನ್ನಾಗಿದೆ....ನಿಮ್ಮ ಹೆಸರಿನ ಕ...ಪೂರ್ಣಿಮಾ ಮೇಡಮ್,

ಬಲೇ ಚೆನ್ನಾಗಿದೆ....ನಿಮ್ಮ ಹೆಸರಿನ ಕಥೆ....ವಿಷ್ಣು ಸಹಸ್ರ , ನಾಮ ಲಲಿತ ಸಹಸ್ರ ನಾಮದಂತೆ ನಿಮ್ಮದೂ ಕೂಡ ಆಗಿದೆಯೆಲ್ಲಾ.....ಬರವಣಿಗೆಯಲ್ಲಿ ತಿಳಿಹಾಸ್ಯವಿದೆ..ಓದಿಸಿಕೊಂಡು ಹೋಗುತ್ತದೆ....ಮುಂದುವರಿಸಿ.....ಥ್ಯಾಂಕ್ಸ್.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-6474985490892219330.post-15664009907727528312008-12-02T16:36:00.000+00:002008-12-02T16:36:00.000+00:00thanx for supportingthanx for supportingAnonymousnoreply@blogger.comtag:blogger.com,1999:blog-6474985490892219330.post-47907301037086559372008-11-18T13:10:00.000+00:002008-11-18T13:10:00.000+00:00ಪೂರ್ಣಿಮಾ... ನಿಮ್ಮ ಪರಿಸ್ಥಿತಿ ನಂದೂ ಆಗಿತ್ತು. ನಮ್ಮನೆ ...ಪೂರ್ಣಿಮಾ...
ನಿಮ್ಮ ಪರಿಸ್ಥಿತಿ ನಂದೂ ಆಗಿತ್ತು.
ನಮ್ಮನೆ ಕೆಲಸದ ಆಳು ನನಗೆ "ಪಕ್ಕೇಶ್ ಹೆಗ್ಡೆರೆ" ಅಂತಿದ್ದ.
ಇನ್ನು "ಕತಾರ್" ನಲ್ಲಿ "ಪ್ರಕ್ಷ್ ಹೆಜ್" ಆಗಿದ್ದೆ...
ಹಹ್ಹಾ ಚೆನ್ನಾಗಿ ಬರೆಯುತ್ತೀರಿ..
ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6474985490892219330.post-90589542972225654112008-11-18T11:17:00.000+00:002008-11-18T11:17:00.000+00:00Shantala, Sushmasindhu, Shrinivas, Ramesh (Ramesh ...Shantala, Sushmasindhu, Shrinivas, Ramesh (Ramesh Kakaa..), Raghu, Tejaswini, Joman, Sunatha Kaka, Aprameya -

Thanks verymuch... :)ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-6474985490892219330.post-85184245985927566292008-11-04T09:47:00.000+00:002008-11-04T09:47:00.000+00:00ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ...ಹಾಗೆ ನಿಮ್ಮ ಬ್ಲಾಗ್ಗ್ ಲಿಂಕ್ ಅನ್ನು ಅನುಮತಿ ಇಲ್ಲದೆ ನನ್ನ ಬ್ಲಾಗ್ ನಲ್ಲಿ ಸೇರಿಸಿಕೊಂಡಿದ್ದಕ್ಕೆ....ಕ್ಷಮಿಸಿ :)ಅಪ್ರಮೇಯ.....https://www.blogger.com/profile/00843596729627743967noreply@blogger.comtag:blogger.com,1999:blog-6474985490892219330.post-85433863611565535452008-11-04T09:44:00.000+00:002008-11-04T09:44:00.000+00:00ತುಂಬಾ ಚೆನ್ನಾಗಿದೆ ...ಹೀಗೆ ಮುಂದುವರಿಸಿ :)ತುಂಬಾ ಚೆನ್ನಾಗಿದೆ ...ಹೀಗೆ ಮುಂದುವರಿಸಿ :)ಅಪ್ರಮೇಯ.....https://www.blogger.com/profile/00843596729627743967noreply@blogger.comtag:blogger.com,1999:blog-6474985490892219330.post-15349452275019427622008-10-04T13:54:00.000+01:002008-10-04T13:54:00.000+01:00ಸಹಸ್ರನಾಮಾವಳಿಯಿಂದ ಕರೆಯಿಸಿಕೊಳ್ಳುತ್ತಿರುವ ನೀವೇ ಧನ್ಯರು....ಸಹಸ್ರನಾಮಾವಳಿಯಿಂದ ಕರೆಯಿಸಿಕೊಳ್ಳುತ್ತಿರುವ ನೀವೇ ಧನ್ಯರು. ನನಗೆ ಆ ಅದೃಷ್ಟ ಇಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6474985490892219330.post-56483296444392872642008-09-24T15:47:00.000+01:002008-09-24T15:47:00.000+01:00ಚೆಂದದ ಹೆಸರು, ಚೆಂದದ ಬರಹ.ಚೆಂದದ ಹೆಸರು, ಚೆಂದದ ಬರಹ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-6474985490892219330.post-11954079184481352792008-09-24T11:37:00.000+01:002008-09-24T11:37:00.000+01:00ಪೂರ್ಣಿಮಾ ಅವರೆ,ನಗುವ ತರಿಸಿತು ನಿಮ್ಮ ಪರದಾಟ. ಆ ಪರದಾಟದೊಳ...ಪೂರ್ಣಿಮಾ ಅವರೆ,

ನಗುವ ತರಿಸಿತು ನಿಮ್ಮ ಪರದಾಟ. ಆ ಪರದಾಟದೊಳಗಿನ ಅಸಹಾಯಕತೆಯನ್ನು ನಗುತ್ತಾ ನಗಿಸುತ್ತಾ ವಿವರಿಸುವ ನಿರೂಪಣಾ ಶೈಲಿ ತುಂಬಾ ಇಷ್ಟವಾಯಿತು. ನಿಮ್ಮ ಹೆಸರಿನ ತಿರುಚಾಟದ ಪ್ರಸಂಗವನ್ನೋದಿ ನನ್ನ ಹೆಸರಿನ ಕುರಿತಾದ ಒಂಡು ಘಟನೆ ನೆನಪಿಗೆ ಬಂತು.

ನಮ್ಮೂರು ಶಿರಸಿಯ ಬಳಿಯ ಒಂದು ಹಳ್ಳಿ. ಅಲ್ಲಿಗೆ ನಾವು ಹೋಗುತ್ತಿರುತ್ತೇವೆ. ಈಗೊಂದು ೪-೫ ವರುಷಗಳ ಹಿಂದೆ ಹೋದಾಗ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಚೌಡಿ ಎಂಬಾಕೆ ಒಂದು ದಿನ "ಅವ್ವಾರೆ ನಮ್ಮ್ ಮೊಮ್ಮಗ್ಳಿಗೆ ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6474985490892219330.post-42060112031174381462008-09-24T01:53:00.000+01:002008-09-24T01:53:00.000+01:00ಪೂರ್ಣಿಮಾ, ನಾನು ಇಪ್ಪತ್ತೇಳು ವರ್ಷದ ಹಿಂದ ಆಯಿ ಜೊತೆ ಇದ್ದ...ಪೂರ್ಣಿಮಾ, ನಾನು ಇಪ್ಪತ್ತೇಳು ವರ್ಷದ ಹಿಂದ ಆಯಿ ಜೊತೆ ಇದ್ದಿದ್ರೆ ಪ್ರಜ್ಞಾ ಅಂತನೆ ಹೆಸರಿಡೋಕೆ ಹೇಳ್ತಿದ್ದೆ....ನನ್ನ ಮಾತು ಕೇಳಿದ್ರೆ.....!ಹೆಸರು ಚೆನ್ನಾಗಿದೆ. ಸರಳ ಪೂರ್ಣಿಮಾ ಹೆಸರನ್ನ ಕರಿಯೋದಕ್ಕೆ ಮಾಡಿರೋ ಹತ್ತಿರದವರ/ಹತ್ತಿರದಲ್ಲದವರ ಜೊತೆಗಿನ ಸಾಹಸ ಹಾಗು ಅನುಭವನ ಚೆನ್ನಾಗಿ ಬರ್ದಿದಿರಾ.......ಹಾಗೆ ನನ್ನೀ ಹೆಸರನ್ನ ನೀನು ಹೇಗೇಗೆ ಕರೀಬಹುದು ಅಂತನು ಹೇಳಿ ಕೊಟ್ಟಿದಿರ ನಂಗೆ :) ಹೇಗ್ ಕರೀಲಿ?. ಮತ್ತೆ ಮತ್ತೆ ಬರೀತಾ ಇರಿ. ರಾಘು ತೆಳಗಡಿರಾಘು ತೆಳಗಡಿhttps://www.blogger.com/profile/07603506466621396866noreply@blogger.comtag:blogger.com,1999:blog-6474985490892219330.post-26271741980253804102008-09-24T00:40:00.000+01:002008-09-24T00:40:00.000+01:00Hi Poornima, I can understand, such a simple name ...Hi Poornima, I can understand, such a simple name like mine could be

In Russia I was "Khegde"

In Korea I am "Rameshi"

I had heard about your writing but not had an opportunity to read. Narration is excellentAnonymoushttps://www.blogger.com/profile/00957085251562956061noreply@blogger.comtag:blogger.com,1999:blog-6474985490892219330.post-71571477431618872632008-09-21T03:35:00.000+01:002008-09-21T03:35:00.000+01:00ನಾಮಾವಂತಾರದ ಕಥೆ ವ್ಯಥೆಯನ್ನು ಬಹಳ ಚಂದವಾಗಿ ನಿರೂಪಿಸಿದ್ದೀ...ನಾಮಾವಂತಾರದ ಕಥೆ ವ್ಯಥೆಯನ್ನು ಬಹಳ ಚಂದವಾಗಿ ನಿರೂಪಿಸಿದ್ದೀರಿ
ಅದೇನೋ ಪರದೇಶ - ನಮ್ಮೂರುಗಳಲ್ಲೇ ಹೆಸರನ್ನು ಅಧ್ವಾನ ಮಾಡಿ ಕರೆಯುವ ಸಂದರ್ಭ ಇಲ್ಲವೇ!
ಕರ್ನಾಟಕದ ಉತ್ತರ ಭಾಗದಿಂದ ಮೇಲೆ ಹೊರಟಲ್ಲೆಲ್ಲಾ ಸರ್ನೇಮ್ ಇಲ್ವಾ? ಅಂತ ಹುಬ್ಬೇರಿಸುವುದು ಸಾಮಾನ್ಯ
ಶ್ರೀನಿವಾಸ - ಶ್ರೀನಿವಾಸನ್ ... ಎಲ್ಲರೂ ಮದರಾಸಿಗಳೇ!

ಚಂದದ ಬ್ಲಾಗಿನೊಳಗೆ ಕಾಲಿಡಲು ಅವಕಾಶವಿತ್ತಿದ್ದಕ್ಕೆ ವಂದನೆಗಳು - ಮತ್ತೆ ಮತ್ತೆ ಬರುವೆ

ಗುರುದೇವ ದಯಾ ಕರೊ ದೀನ ಜನೆbhadrahttps://www.blogger.com/profile/13079618890372528165noreply@blogger.comtag:blogger.com,1999:blog-6474985490892219330.post-87186090883336574662008-09-20T15:57:00.000+01:002008-09-20T15:57:00.000+01:00ಹಾಯ್ ಪೂರ್ಣಿಮಾ ರವರೆ,ಒ೦ದು ಸು೦ದರವಾದ, ಅರ್ಥಪೂರ್ಣ ಹೆಸರು ...ಹಾಯ್ ಪೂರ್ಣಿಮಾ ರವರೆ,
ಒ೦ದು ಸು೦ದರವಾದ, ಅರ್ಥಪೂರ್ಣ ಹೆಸರು ಅ೦ದಗೆಟ್ಟಾಗ ಆಗುವ ಪೇಚಾಟವನ್ನು ಚೆನ್ನಾಗಿ ವಿವರಿಸಿದ್ದೀರಿ..
~ಸುಷ್ಮ ಸಿ೦ಧು .Anonymousnoreply@blogger.comtag:blogger.com,1999:blog-6474985490892219330.post-57895599655822953902008-09-19T20:13:00.000+01:002008-09-19T20:13:00.000+01:00ದೋಸ್ತಾ...ಸೂಪರ್:-)ನನ್ ಹೆಸರು ಶಂಥಾಲಾ ಆಕ್ಯ್ಂಡು ಇದ್ದು ಸ...ದೋಸ್ತಾ...
ಸೂಪರ್:-)
ನನ್ ಹೆಸರು ಶಂಥಾಲಾ ಆಕ್ಯ್ಂಡು ಇದ್ದು ಸಧ್ಯಕ್ಕೆ.ಅದ್ರಲ್ಲೇ ಸ್ವಲ್ಪ ಸ್ವಲ್ಪ ವ್ಯತ್ಯಾಸ ಆಗ್ತ ಇರ್ತು, ಆಗೆಲ್ಲ ನಿನ್ ಹೆಸ್ರಿಗಿರ ಗೋಳೆಲ್ಲ ನೆನಪಿಸ್ಗ್ಯಂಡು ಸಮಧಾನ ಮಾಡ್ಕ್ಯತ್ತಿ ಇನ್ಮೇಲಿಂದ.
ಮಸ್ತ ಬರದ್ದೆ. :-)ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com